ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆ ( Regular SBA)

  • ಕದಂಬದಲ್ಲಿ ಉಳಿತಾಯ ಬ್ಯಾಂಕ್ ಖಾತೆ ತೆರೆಯುವುದು ಅಂದರೆ ಅನೇಕಾನೇಕ ವೈವಿಧ್ಯಮಯ ಸೌಲಭ್ಯಗಳನ್ನು ಪಡೆಯುವುದು ಎಂದೇ ಅರ್ಥ. ಇದರಿಂದಾಗಿಯೇ ಕದಂಬ ಇತರ ಎಲ್ಲಾ ಸಹಕಾರಿ ಸಂಘಗಳಿಂದ ಮತ್ತು ಬ್ಯಾಂಕುಗಳಿಂದ ಹೊರತಾದ ವಿಶಿಷ್ಟ ಸ್ಥಾನಮಾನ ಹೊಂದಿದೆ. ಸಾಮಾನ್ಯ ಉಳಿತಾಯ ಖಾತೆಯ ಮೂಲಕ ಶೂನ್ಯ ಶಿಲ್ಕಿನೊಂದಿಗೆ ಕಾರ್ಯನಿರ್ವಹಿಸಬಹುದಾದ No Frills Account ಸೌಲಭ್ಯವನ್ನು ನಾವು ಸದಸ್ಯರಿಗೆ ನೀಡುತ್ತೇವೆ.

ಷರತ್ತುಗಳು ಮತ್ತು ಸೌಲಭ್ಯಗಳು

  • ಕನಿಷ್ಠ ಶಿಲ್ಕು: ಇಲ್ಲ (ಶೂನ್ಯ ಶಿಲ್ಕು ಖಾತೆ)
  • ಖಾತೆ ತೆರೆಯುವುದು: ಹೊಸ ಸದಸ್ಯರಿಗೆ BP ರಚನೆ
  • ಸಂದೇಶ ಸೇವೆ: SMS ಮೂಲಕ ಖಾತೆಯ ವ್ಯವಹಾರಗಳ ಮಾಹಿತಿ
  • ಹಣ ವರ್ಗಾವಣೆ: MMA / NEFT / RTGS
  • ಖಾತೆ ವಿವರ ಪತ್ರ: ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ.
  • ನಾಮನಿರ್ದೇಶನ: ಎಲ್ಲಾ ಖಾತೆಗಳಿಗೂ ಲಭ್ಯ
  • ಮೊಬೈಲ್ ಆಪ್: ಸುಲಭ ಮತ್ತು ವೇಗವಾದ ಖಾತೆ ನಿರ್ವಹಣೆ
  • TDS ಕಡಿತ: ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯಂತೆ ಸದಸ್ಯರು ಗಳಿಸುವ ಬಡ್ಡಿ ಹಣದ ಆದಾಯದ ಮೇಲೆ TDS ಅನ್ವಯವಾಗುವುದಿಲ್ಲ
kadamba logo