ಆಸ್ತಿ ಖರೀದಿ ಸಾಲವು ಭೂಮಿ ಅಥವಾ ಕಟ್ಟಡಗಳನ್ನು ಖರೀದಿಸುವ ಉದ್ದೇಶಕ್ಕಾಗಿ ಮಾತ್ರ ನೀಡಲಾಗುವ ವಿಶೇಷ ಹಣಕಾಸು ಸಾಲವಾಗಿದ್ದು, ಖರೀದಿಸಲಾದ ಆಸ್ತಿಯನ್ನೇ ಸಾಲಕ್ಕೆ ಭದ್ರತೆಯಾಗಿ ಬಳಸಲಾಗುತ್ತದೆ. ಕದಂಬ ಸಹಕಾರಿ ಸಂಸ್ಥೆಯು ತನ್ನ ಸದಸ್ಯರ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಪರಿಣಾಮಕಾರಿ ಆಸ್ತಿ ನಿರ್ವಹಣೆ ಮತ್ತು ಸುಗಮ ಸಾಲ ವ್ಯವಸ್ಥೆಯನ್ನು ಒದಗಿಸುತ್ತದೆ
ಅರ್ಹತಾ ಮಾನದಂಡಗಳು
ಗರಿಷ್ಠ ಸಾಲದ ಮೊತ್ತ: ರೂ. 50,00,000/- (ರೂಪಾಯಿ ಐವತ್ತು ಲಕ್ಷ ಮಾತ್ರ)