gold loan

ವೈಯಕ್ತಿಕ ಸಾಲ(Personal Loan)

  • ವೈಯಕ್ತಿಕ ಸಾಲವು ವ್ಯಕ್ತಿಗತ ಬಳಕೆಗೆ ಮಂಜೂರು ಮಾಡಲಾಗುವ ಗ್ರಾಹಕ ಸಾಲವಾಗಿದ್ದು, ಸಾಮಾನ್ಯವಾಗಿ ಯಾವುದೇ ಭದ್ರತೆ ಇಲ್ಲದೆ (Unsecured) ಸಾಲ ಪಡೆದುಕೊಳ್ಳುವವರ ಪ್ರಾಮಾಣಿಕತೆ, ಕ್ರೆಡಿಟ್ ಯೋಗ್ಯತೆ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ನೀಡಲಾಗುತ್ತದೆ.
  • ಈ ಸಾಲವನ್ನು ವಿವಾಹ, ಪ್ರವಾಸ, ಮನೆ ದುರಸ್ತಿ, ತುರ್ತು ವೆಚ್ಚಗಳು ಸೇರಿದಂತೆ ವಿವಿಧ ವೈಯಕ್ತಿಕ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಬಳಸಬಹುದಾಗಿದೆ. ಕದಂಬ ಸಹಕಾರಿ ಸಂಸ್ಥೆಯು ತನ್ನ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ.
gold loan banner

ಅರ್ಹತಾ ಮಾನದಂಡಗಳು

  • ಮರುಪಾವತಿ ವಿಧಾನ: ನಿಗದಿತ ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ ಕಂತುಗಳ ಮೂಲಕ
  • ಗರಿಷ್ಠ ಸಾಲ ಮಿತಿ: ರೂ. 5,00,000/- (ರೂಪಾಯಿ ಐದು ಲಕ್ಷ ಮಾತ್ರ)
kadamba logo