Your Trusted
Banking Partner

Auto Car Loan

ಅಪರಿಮಿತ ಮೊಬೈಲ್ ಬ್ಯಾಂಕಿಂಗ್ ಅನುಭವ

ನಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ನಿಮ್ಮ ಹಣಕಾಸನ್ನು ನಿರ್ವಹಿಸಲು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಖಾತೆಯಲ್ಲಿನ ಶಿಲ್ಕು ಪರಿಶೀಲನೆ, ವ್ಯವಹಾರ ವಿವರಗಳ ತಪಾಸಣೆ ಮತ್ತು ಹಣ ವರ್ಗಾವಣೆ ಮುಂತಾದ ಎಲ್ಲಾ ಕೆಲಸಗಳನ್ನು ವೇಗವಾಗಿ ಹಾಗೂ ಸುಲಭವಾಗಿ ನಿರ್ವಹಣೆ ಮಾಡಬಹುದು.

Forex-card

ಸ್ಮಾರ್ಟ್ ಡಿಜಿಟಲ್ ಸಂಪರ್ಕ

ನಮ್ಮ ಆಧುನಿಕ ಡಿಜಿಟಲ್ ಸಂವಹನ ಸೌಲಭ್ಯಗಳ ಮೂಲಕ ಬ್ಯಾಂಕ್ ತಜ್ಞರೊಂದಿಗೆ ಅಪ್ಲಿಕೇಶನ್‌ನಲ್ಲೇ ಸುರಕ್ಷಿತ ರೀತಿಯಲ್ಲಿ ಚಾಟ್ ಮಾಡಬಹುದು. ಖಾತೆಯ ಚಟುವಟಿಕೆಗಳ ಕುರಿತು ವೈಯಕ್ತಿಕ ಸೂಚನೆಗಳು, ತಕ್ಷಣವೇ ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಮಾಹಿತಿ ಲಭ್ಯವಾಗುತ್ತದೆ.

Property Loan

ಕ್ರಿಯಾಶೀಲವಾದ ಸಾಮಾಜಿಕ ಹಾಗೂ ಡಿಜಿಟಲ್ ಉಪಸ್ಥಿತಿ

ಫೇಸ್‌ಬುಕ್, ಲಿಂಕ್‌ಡ್ ಇನ್ ಮತ್ತು ನಮ್ಮ ವೆಬ್‌ಸೈಟ್ ಮೂಲಕ ನಾವು ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ. ಕಾಲಕಾಲಕ್ಕೆ ಹೊಸ ಮಾಹಿತಿ, ಹಣಕಾಸು ಸಲಹೆಗಳು ಮತ್ತು ಉಪಯುಕ್ತ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಹೀಗೆ ಡಿಜಿಟಲ್ ಮಾಧ್ಯಮಗಳ ಮೂಲಕ ಗ್ರಾಹಕರೊಂದಿಗೆ ನಂಬಿಕೆ ಮತ್ತು ಬಾಂಧವ್ಯವನ್ನು ವೃದ್ಧಿಸುತ್ತೇವೆ ಮತ್ತು ಗ್ರಾಹಕರು ಯಾವುದೇ ಸಮಯದಲ್ಲೂ. ಯಾವುದೇ ಸ್ಥಳದಲ್ಲೂ ಎಲ್ಲಾ ಮಾಹಿತಿಗಳನ್ನೂ ಪಡೆಯುವಂಥಾ ವ್ಯವಸ್ಥೆ ಮಾಡುತ್ತೇವೆ.

ವೃತ್ತಿಪರತೆ

ಕದಂಬದಲ್ಲಿ ನಾವು ನಮ್ಮ ಗ್ರಾಹಕರು, ಸದಸ್ಯರು ಮತ್ತು ಈ ಸಮಾಜದ ಒಟ್ಟು ಹಿತಾಸಕ್ತಿಯನ್ನು ಯಾವತ್ತೂ ಮೇಲ್ಪಂಕ್ತಿಯಾಗಿಟ್ಟುಕೊಂಡು, ಯಾವುದೇ ರಾಜಿಯಿಲ್ಲದೆ ನಿಷ್ಠೆಯಿಂದ ಮತ್ತು ಪಾರದರ್ಶಕವಾಗಿ ಸೇವೆ ನೀಡುತ್ತೇವೆ.

ಅನುಭವ

ನಮ್ಮ ಬಳಿ ಅನುಭವ ಸಂಪನ್ನ ಅಧಿಕಾರಿಗಳು ಇದ್ದಾರೆ. ಅವರು ನಿಮ್ಮ ಆರ್ಥಿಕ ಅಗತ್ಯಗಳನ್ನು ಮನಗಂಡು, ಸರಿಯಾದ ಮಾರ್ಗದರ್ಶನ ಮತ್ತು ಸೂಕ್ತ ಪರಿಹಾರಗಳನ್ನು ನೀಡುತ್ತಾರೆ.

ಚುರುಕುತನ

ನಾವು ಉತ್ತಮವಾಗಿ ಮತ್ತು ವೇಗವಾಗಿ ಸೇವೆಗಳನ್ನು ಒದಗಿಸುವಲ್ಲಿ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿರುವ ನಮ್ಮ ಅತ್ಯಾಧುನಿಕ ತಂತ್ರಜ್ಞಾನಗಳು ಸಹಾಯಮಾಡುತ್ತವೆ. ಇದರಿಂದ ನಮ್ಮ ಬ್ಯಾಂಕ್ ಸದಾ ಕ್ರಿಯಾಶೀಲವಾಗಿ, ಚುರುಕಾಗಿ ಮತ್ತು ಚೈತನ್ಯದಿಂದ ಕಾರ್ಯನಿರ್ವಹಿಸುತ್ತದೆ.

ವಿಶ್ವಾಸಾರ್ಹತೆ

ಪಾರದರ್ಶಕತೆ ಮತ್ತು ಸಹಾನುಭೂತಿ ಕದಂಬದ ಸೇವೆಗಳ ಮೂಲ ಆಧಾರಸ್ಥಂಭಗಳು. ಸಮಾಜದ ಹಣಕಾಸು ಅಗತ್ಯಗಳನ್ನು ಪೂರೈಸುವಲ್ಲಿ ನಾವು ಸದಾ ಮುಂಚೂಣಿಯಲ್ಲಿರುತ್ತೇವೆ.


  • ಸರಳ
  • ಪಾರದರ್ಶಕ
  • ಸುರಕ್ಷಿತ

ನಿಮಗಿರುವ ಸಾಲದ ಅವಶ್ಯಕತೆಯನ್ನು ನಮಗೆ ಮುಂಚಿತವಾಗಿ ತಿಳಿಸಿ

ಸಾಲಕ್ಕೆ ಅರ್ಜಿ ಸಲ್ಲಿಸಿ
  • ಸರಳ
  • ಪಾರದರ್ಶಕ
  • ಸುರಕ್ಷಿತ

ಕದಂಬದೊಂದಿಗೆ ಬ್ಯಾಂಕಿಂಗ್ ವ್ಯವಹಾರ ಎಂದಿಗೂ ಇಷ್ಟೊಂದು ಸುಲಭವಾಗಿರಲಿಲ್ಲ

ಡೌನ್‌ಲೋಡ್ ಮಾಡಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್

ನಾವು ಏನನ್ನು ಒದಗಿಸುತ್ತೇವೆ

ಕಾಳಜಿ, ಪ್ರೋತ್ಸಾಹ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಸದಸ್ಯರ ಸಬಲೀಕರಣ

Which growth strategies you should adopt

ರಕ್ತದಾನಿಗಳ ಜಾಲ (Blood Donors Network)

ಕದಂಬದ ರಕ್ತದಾನಿಗಳ ಜಾಲಕ್ಕೆ ಸೇರಿ. ಪ್ರತಿಯೊಂದು ಹನಿ ರಕ್ತವೂ ಜೀವ ಉಳಿಸುವ ಮಹತ್ವವನ್ನು ಹೊಂದಿದೆ. ಅತ್ಯಂತ ಅವಶ್ಯಕತೆ ಇರುವ ಸಮಯದಲ್ಲಿ ಹೊಸ ಭರವಸೆ ಮತ್ತು ಮಾನವೀಯತೆಯ ಹೃದಯಮಿಡಿತದ ಸಂಕೇತವಾಗಿರಿ.

Which growth strategies you should adopt

ಪರಿಚಯ ಮಾಡಿಸಿ – ನೀವೂ ಗಳಿಸಿ (Give Reference & Earn)

ಕದಂಬದ ಸೇವೆಗಳನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಪರಿಚಯಿಸಿ. ಈ ಮೂಲಕ ಅವರು ಚುರುಕಾದ ಸುರಕ್ಷಿತ ಮತ್ತು ಮೌಲ್ಯಯುತ ಹಣಕಾಸು ಸೇವೆಗಳನ್ನು ಅನುಭವಿಸಲು ಸಹಾಯ ಮಾಡುವುದರ ಜೊತೆಗೇ ನೀವು ಆಕರ್ಷಕ ಬಹುಮಾನಗಳನ್ನು ಪಡೆಯಿರಿ.

Which growth strategies you should adopt

ವಿಶೇಷ ರಿಯಾಯಿತಿಗಳು (Special Discount)

ಕದಂಬದ ಸದಸ್ಯರಿಗೆ ಮಾತ್ರ ಮೀಸಲಾದ ನಾನೋಕೇರ್ (NanoCare) ವಿಶೇಷ ರಿಯಾಯಿತಿಗಳು ಲಭ್ಯವಿದೆ. ಅತ್ಯಾಧುನಿಕ ತಂತ್ರಜ್ಞಾನದ, ಪರಿಸರ ಸ್ನೇಹಿ ಹಸಿರು ನ್ಯಾನೋ ಆರೋಗ್ಯ ಪರಿಹಾರಗಳ ಮೂಲಕ ನಿಮ್ಮ ಆರೋಗ್ಯವನ್ನು ಆದ್ಯತೆಯಾಗಿ ಪರಿಗಣಿಸಿ.

Which growth strategies you should adopt

ಇ–ಕಾಮರ್ಸ್ ರಿಯಾಯಿತಿಗಳು (E-Commerce Discounts)

ವಿಶ್ವದಲ್ಲೇ ಮೊದಲ ಪೇಟೆಂಟ್ ಪಡೆದ ಹಸಿರು ನ್ಯಾನೋ ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು www.kadamba.biz. ಮೂಲಕ ಖರೀದಿಸಬಹುದು. ಕದಂಬದ ಸದಸ್ಯರಿಗೆ ವಿಶೇಷ ರಿಯಾಯಿತಿಗಳು ಲಭ್ಯವಿದೆ. ಗುಣಮಟ್ಟ, ಉಳಿತಾಯ ಮತ್ತು ನಂಬಿಕೆ ಎಲ್ಲಾ ಒಂದೇ ಕಡೆ.

kadamba logo